*ಇನ್ಸೂರೆನ್ಸ್ ಬಾಂಡ್ ದುರಾಸೆಗೆ ಸ್ನೇಹಿತನನ್ನೆ ಮುಗಿಸಿಬಿಟ್ಟರು*

ಪ್ರಗತಿವಾಹಿನಿ ಸುದ್ದಿ: ಇನ್ಸೂರೆನ್ಸ್ ಬಾಂಡ್ ದುರಾಸೆಗಾಗಿ ಸ್ನೇಹಿತರ ಜೊತೆ ಸೇರಿ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಅಜಾದ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದುಗ್ಗೇಶ್ (34) ಎಂಬಾತ ದಾವಣಗೆರೆಯ ಆಕ್ಸಿಸ್ ಬ್ಯಾಂಕ್ ನಲ್ಲಿ 40 ಲಕ್ಷ ಮೌಲ್ಯದ ಇನ್ಸೂರೆನ್ಸ್ ಬಾಂಡ್ ಮಾಡಿಸಿದ್ದ. ಇದನ್ನು ತಿಳಿದ ಸಂಬಂಧಿ ಗಣೇಶ್ ತನ್ನ ಸ್ನೇಹಿತರಾದ ಅನಿಲ್‌, ಶಿವಕುಮಾ‌ರ್, ಮಾರುತಿ ಜೊತೆ ದುಗ್ಗೇಶ್ ನನ್ನು ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ.Home add -Advt ಸ್ನೇಹಿತರ ಜೊತೆ ಸೇರಿ ದುಗ್ಗೇಶ್ … Continue reading *ಇನ್ಸೂರೆನ್ಸ್ ಬಾಂಡ್ ದುರಾಸೆಗೆ ಸ್ನೇಹಿತನನ್ನೆ ಮುಗಿಸಿಬಿಟ್ಟರು*