ಸಿಗರೇಟ್ ಸೇದಿ ಅತಿಥಿಗಳ ಮೇಲೆ ಉಂಗುರ ಆಕಾರದ ಹೊಗೆ ಬಿಟ್ಟವಧುವಿನ ತಾಯಿ; ಮದುವೆಯನ್ನೇ ನಿಲ್ಲಿಸಿದ ವರ

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಮದುವೆಗೆ ಬಂದ ಅತಿಥಿಗಳ ಮೇಲೆ ವಧುವಿನ ತಾಯಿ ಸಿಗರೇಟ್ ಸೇರಿ ಉಂಗುರಾಕಾರದ ಹೊಗೆ ಬಿಟ್ಟಿದ್ದಕ್ಕೆ ಸಿಟ್ಟಿಗೆದ್ದ ವರ ಮದುವೆಗೇ ಹೊಗೆ ಹಾಕಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ನಡೆದಿದೆ. ವಧುವಿನ ತಾಯಿ ಮದುವೆಗೆ ಬಂದ ಅತಿಥಿಗಳ ಮುಖಕ್ಕೆ ಸಿಗರೇಟ್ ಸೇದಿ ಹೊಗೆಯ ಉಂಗುರಗಳನ್ನು ಬಿಡುತ್ತಿದ್ದಳು ಎಂಬುದು ವರನ ಕಡೆಯವರ ಆರೋಪ. ವರನ ಕುಟುಂಬದ ಪ್ರಕಾರ, ಅವರು ಮದುವೆ ಸ್ಥಳಕ್ಕೆ ಆಗಮಿಸಿದಾಗ ಎಲ್ಲರಿಗೂ ಆತ್ಮೀಯ ಸ್ವಾಗತವನ್ನು ನೀಡಲಾಯಿತು. ಆದರೆ ಸ್ವಲ್ಪ ಸಮಯದ … Continue reading ಸಿಗರೇಟ್ ಸೇದಿ ಅತಿಥಿಗಳ ಮೇಲೆ ಉಂಗುರ ಆಕಾರದ ಹೊಗೆ ಬಿಟ್ಟವಧುವಿನ ತಾಯಿ; ಮದುವೆಯನ್ನೇ ನಿಲ್ಲಿಸಿದ ವರ