Latest

ಅತ್ಯಧಿಕ ಸ್ಕೋರ್ ಗಳಿಸಿ ದಾಖಲೆ ಸೃಷ್ಟಿಸಿದ ಆರಂಭಿಕ ಆಟಗಾರ

ಪ್ರಗತಿವಾಹಿನಿ ಸುದ್ದಿ, ಗುವಾಹತಿ: ಮುಂಬೈಯ ಆರಂಭಿಕ ಆಟಗಾರ ಪೃಥ್ವಿ ಶಾ ಭಾರತದ ಆರಂಭಿಕ ಆಟಗಾರನೊಬ್ಬನ ಅತ್ಯಧಿಕ ಪ್ರಥಮ ದರ್ಜೆ ಸ್ಕೋರ್ ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಗುವಾಹಟಿಯ ಅಮಿಂಗ್‌ಗಾಂವ್ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಅಸ್ಸಾಂ ವಿರುದ್ಧ 23 ವರ್ಷದ ಆಟಗಾರ 383 ಎಸೆತಗಳಲ್ಲಿ 379 ರನ್ ಗಳಿಸಿ ಪೃಥ್ವಿ ಶಾ ದಾಖಲೆ ನಿರ್ಮಿಸಿದ್ದಾರೆ.

Home add -Advt

2016ರಲ್ಲಿ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಒಡಿಶಾ ವಿರುದ್ಧ 359*(723) ರನ್ ಗಳಿಸಿದ್ದ ಗುಜರಾತ್‌ನ ಸಮಿತ್ ಗೊಹೆಲ್ ಈ ಮೊದಲು ದಾಖಲೆ ಸೃಷ್ಟಿಸಿದ್ದರು.

ಜನವರಿ 21, 22 ರಂದು ಉತ್ತರ ಕರ್ನಾಟಕ ಉತ್ಸವ

https://pragati.taskdun.com/north-karnataka-utsav-on-january-21-22/

*ಶಾಸಕರ ಕಾರು ಡಿಕ್ಕಿಯಾಗಿ ವೃದ್ಧೆ ಸಾವು*

https://pragati.taskdun.com/bjp-mla-basavaraj-dadesugurcar-accidentwoman-deathkoppala/

40 ವರ್ಷ ಮೇಲ್ಪಟ್ಟವರಿಗೆ ಡೆಡ್ಲಿಯಾದೀತು ಚಳಿಗಾಲದ ಈ ಕ್ಷಣ

https://pragati.taskdun.com/winter-may-become-deadly-for-people-over-40-years-of-age/

Related Articles

Back to top button