Belagavi NewsBelgaum NewsKannada NewsKarnataka News

*ವ್ಯಕ್ತಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಬಾಳೇಕುಂದ್ರಿ ಬಿ.ಕೆ.ಯಲ್ಲಿನ ಮಗಳ ಮನೆಯಿಂದ ಹೊರಗೆ ಶೇಖರ ಮಾಳಕಣ್ಣವರ ಎನ್ನುವ ವ್ಯಕ್ತಿ ಕಾಣೆಯಾಗಿದ್ದಾರೆ.

ಶೇಖರ ಮಾಳಕಣ್ಣವರ (60) ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದವರು. ಮಗಳ ಮನೆಯಿಂದ ಕಾಣೆಯಾಗಿರುವ ಇವರಿಗೆ ಮಾತನಾಡಲು ಬರುವುದಿಲ್ಲ.

Home add -Advt

ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮಾರಿಹಾಳ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Back to top button