Kannada NewsKarnataka NewsLatest

ಬೆಳಗಾವಿಯ ಇಬ್ಬರು ಗೋವಾದಲ್ಲಿ ಸಮುದ್ರ ಪಾಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಇಬ್ಬರು ಯುವಕರು ಗೋವಾದಲ್ಲಿ ಸಮುದ್ರ ಪಾಲಾಗಿದ್ದಾರೆ.

ಮೂವರು ಯುವಕರು ಗೋವಾ ಪ್ರವಾಸಕ್ಕೆಂದು ಹೊದವರು ಸಮುದ್ರದಲ್ಲಿ ಇಳಿದಿದ್ದರು. ಆ ಸಂದರ್ಭದಲ್ಲಿ ಇಬ್ಬರು ನೀರಿನ ಸೆಳೆತಕ್ಕೆ ಬಲಿಯಾಗಿದ್ದಾರೆ.

Home add -Advt

ಓರ್ವನನ್ನು ಸ್ಥಳೀಯ ರಕ್ಷಣಾ ತಂಡ ರಕ್ಷಿಸಿದೆ. ಉದ್ಯಮಬಾಗದ ಆದಿತ್ಯ ಮಗ್ದುಮ್ (26) ಮತ್ತು ಹಿಂದವಾಡಿಯ ಅಭಿಜಿತ್ ಮಗ್ದುಮ್ (33) ಸಾವಿಗೀಡಾದವರು.

ರಕ್ಷಿಸಲ್ಪಟ್ಟ ವ್ಯಕ್ತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ವಿವರ ಬರಬೇಕಿದೆ.

Related Articles

Back to top button