Belagavi NewsBelgaum NewsKannada NewsKarnataka NewsUncategorized

ಯುವತಿ ನಾಪತ್ತೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾರವಾರ ತಾಲೂಕಿನ ಕಾಜುಬಾಗ ಗ್ರಾಮದ ನಿವಾಸಿಯಾದ ಐಶ್ವರ್ಯ ರವೀಂದ್ರ ಕಾಂಬಳೆ (೨೨) ಇವರು ಆಗಸ್ಟ್ ೧೮, ೨೦೨೩ ರಂದು ಮದ್ಯಾಹ್ನ ೧ ಗಂಟೆಗೆ ಕೆಎಲ್‌ಇ ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ ಎಂದು ಇವರ ತಾಯಿಯಾದ ಮನಿಷಾ ರವೀಂದ್ರ ಕಾಂಬಳೆ ಅವರು ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಕಾಣೆಯಾದ ಯುವತಿಯ ಚಹರೆ ಪಟ್ಟಿ:
೫ ಪೂಟ ೮ ಇಂಚು ಎತ್ತರ, ಗೋಧಿಗೆಂಪು ಮೈಬಣ, ಸದೃಢ ಮೈಕಟ್ಟು ಇದ್ದು ಕೋಂಕಣಿ, ಹಿಂದಿ, ಇಂಗ್ಲೀಷ, ಮರಾಠಿ, ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.
ಈ ರೀತಿ ಚೆಹರೆಯುಳ್ಳ ಯುವತಿಯ ಬಗ್ಗೆ ದೊರೆತಲ್ಲಿ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಅಥವಾ ಪೊಲೀಸ್ ಇನ್ಸಪೆಕ್ಟರ್ ಎ.ಪಿ.ಎಂ.ಸಿ ಪೊಲೀಸ ಠಾಣೆ ಬೆಳಗಾವಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ (೦೮೩೧) ೨೪೦೫೨೫೦. ಮೋಬೈಲ್ ಸಂ.೯೪೮೦೮೦೪೧೦೬, ೯೪೮೦೮೦೪೦೪೭. ಗೆ ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Related Articles

Back to top button