*ಈ ಬಗ್ಗೆ ಜಾಗೃತೆ ಇರಲಿ…! ಅರಣ್ಯ ಸಚಿವರಿಂದ ಮಹತ್ವದ ಸಂದೇಶ*

ವನ್ಯಜೀವಿಗಳ ಉಗುರು, ಚರ್ಮ, ಕೊಂಬು ಸಂಗ್ರಹ ಕಾನೂನು ಉಲ್ಲಂಘನೆHome add -Advt ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಸಧ್ಯ ಹುಲಿ ಉಗುರು ಪ್ರಕರಣ ಜೋರಾಗಿದ್ದು, ವನ್ಯ ಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳು ಇದ್ದರು ಅದು ಕಾನೂನು ಉಲ್ಲಂಘನಾಯುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹುಲಿ ಉಗುರು ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು, ಹುಲಿ ಚರ್ಮ, ಜಿಂಕೆ ಕೊಂಬು ಇಟ್ಟುಕೊಂಡವರಿಗೆ ಸಂಕಷ್ಟ ಎದುರಾಗಿದೆ. ಸೆಲೆಬ್ರಿಟಿಗಳು, … Continue reading *ಈ ಬಗ್ಗೆ ಜಾಗೃತೆ ಇರಲಿ…! ಅರಣ್ಯ ಸಚಿವರಿಂದ ಮಹತ್ವದ ಸಂದೇಶ*