Latest

ರಾಜ್ಯದಲ್ಲಿ ಇಂದು 26 ಜನರಿಗೆ ಕೊರೋನಾ ಸೋಂಕು ದೃಢ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ರಾಜ್ಯದಲ್ಲಿ ಇಂದು 26 ಜನರಿಗೆ ಕೊರೆನಾ ಸೋಂಕು ದೃಢಪಟ್ಟಿದ್ದು ಒಟ್ಟೂ ಸೋಂಕಿತರ ಸಂಖ್ಯೆ 951ಕ್ಕೇರಿದೆ.

ಬೀದರ್ ನಲ್ಲಿ ಇಂದು 11 ಜನರಿಗೋ ಕೊರೋನಾ ಸೋಂಕು ಪತ್ತೆಯಾಗಿದೆ. ಉತ್ತರ ಕನ್ನಡದ ಭಟ್ಕಳದಲ್ಲಿ 2 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಉತ್ತರ ಕನ್ನಡದಲ್ಲಿ 26 ವರ್ಷದ ಪುರುಷನಿಗೆ ಸಹ ಸೋಂಕು ತಗುಲಿದೆ.  ಕಲಬುರ್ಗಿಯಲ್ಲಿ ಇಬ್ಬರಿಗೆ, ದಾವಣಗೆರೆಯಲ್ಲಿ ಇಬ್ಬರಿಗೆ, ಬೆಂಗಳೂರು,  ಬಳ್ಳಾರಿ, ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರಿಗೆ, ವಿಜಯಪುರದಲ್ಲಿ ಇಬ್ಬರಿಗೆ, ಹಾಸನದಲ್ಲಿ ಮೂವರಿಗೆ ಸೋಂಕು ತಗುಲಿದೆ.

Home add -Advt

ಇಂದು ಸೋಂಕು ತಗುಲಿರುವವರಲ್ಲಿ ಒಟ್ಟೂ 10 ಜನ 18 ವರ್ಷಕ್ಕಿಂತ ತೆಳಗಿನವರಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ಒಂದೇ ದಿನ ಅತೀ ಹೆಚ್ಚು ಕರೋನಾ ಕೇಸ್ ಪತ್ತೆ

Related Articles

Back to top button