Latest

ರಾಜ್ಯದಲ್ಲಿ ಇಂದು 38 ಜನರಿಗೆ ಕೊರೋನಾ ಸೋಂಕು -ಬೆಳಗಾವಿಯಲ್ಲಿ ಹೊಸ ಪ್ರಕರಣ ಇಲ್ಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಮತ್ತೆ 38 ಕೊರೋನಾ ಸೋಂಕು ದೃಢಪಟ್ಟಿದ್ದು, ಬೆಳಗಾವಿಯಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.

ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೈಸೂರಲ್ಲಿ 12, ಬಳ್ಳಾರಿ ಹೊಸಪೇಟೆಯಲ್ಲಿ7, ಬೆಂಗಳೂರಲ್ಲಿ 7, ಚಿಕ್ಕಬಳ್ಳಾಪುರದಲ್ಲಿ 3, ವಿಜಯಪುರ 2, ಬೀದರ್ 1, ಮಂಡ್ಯದಲ್ಲಿ 3, ದಕ್ಷಿಣ ಕನ್ನಡದಲ್ಲಿ 1 ಪ್ರಕರಣ ಪತ್ತೆಯಾಗಿದೆ.

Home add -Advt

ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 353ಕ್ಕೇರಿದೆ. ಈವರೆಗೆ 13 ಜನರು ಸಾವಿಗೀಡಾಗಿದ್ದಾರೆ.

Related Articles

Back to top button