Latest

ಖ್ಯಾತ ಫ್ಯಾಷನ್ ಡಿಸೈನರ್ ಅನುಮಾನಾಸ್ಪದ ಸಾವು

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ವಿನೂತನ ಶೈಲಿ ಡಿಸೈನ್ ಗಳಿಂದ ಜನಪ್ರಿಯತೆ ಪಡೆದಿದ್ದ ಪ್ರತ್ಯೂಷಾ ಗರಿಮೆಳ್ಳ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ಮೃತದೇಹ ಪತ್ತೆಯಾಗಿದೆ.

ಪ್ರತ್ಯೂಷಾ ಬ್ಯಾಗ್ ನಲ್ಲಿ ಕಾರ್ಬನ್ ಮೊನಾಕ್ಸೈಡ್ ಬಾಟಲ್ ಪತ್ತೆಯಾಗಿದ್ದು, ಪ್ರತ್ಯೂಷಾ ಕಾರ್ಬನ್ ಮೊನಾಕ್ಸೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಪ್ರತ್ಯೂಷಾ ಬರೆದಿರುವ ಡೆತ್ ನೋಟ್ ಕೂಡ ಪತ್ತೆಯಾಗಿದೆ.

Home add -Advt

ಅಮೆರಿಕಾದಲ್ಲಿ ಫ್ಯಾಷನ್ ಡಿಸೈನಿಂಗ್ ವ್ಯಾಸಂಗ ಮಾಡಿದ್ದ ಪ್ರತ್ಯೂಷಾ ಗರಿಮೆಳ್ಳ ಹೈದರಾಬಾದ್ ನಲ್ಲಿ ವೃತ್ತಿ ಆರಂಭಿಸಿದ್ದರು. 2013ರಲ್ಲಿ ತಮ್ಮದೇ ಹೆಸರಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಲಾಂಭಿಸಿದ ಪ್ರತ್ಯೂಷಾ ಟಾಲಿವುಡ್, ಬಾಲಿವುಡ್ ನಲ್ಲಿ ಜನಪ್ರಿಯತೆ ಪಡೆದಿದ್ದರು.

ವಿಶ್ವವಿಖ್ಯಾತ ಗಾಯಕ ಜಸ್ಟಿನ್ ಬೀಬರ್ ಗೆ ಪಾರ್ಶ್ವವಾಯು

ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ: ಚುನಾವಣಾಧಿಕಾರಿ ಬಿಸ್ವಾಸ್

Related Articles

Back to top button