*ಈಜುಕೊಳದಲ್ಲಿ ಜಂಪ್ ಮಾಡುವಾಗ ದುರಂತ: ಬಾಲಕ ಸಾವು*
ಪ್ರಗತಿವಾಹಿನಿ ಸುದ್ದಿ: ಈಜುಕೊಳದಲ್ಲಿ ಎತ್ತರದಿಂದ ಜಂಪ್ ಮಾಡಿದಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಈಜುಕೊಳಕ್ಕೆ ಹೋಗಿದ್ದ. ಈ ವೇಳೆ ಇಂದ್ರೇಶ್ (17) ಎಂಬಾತ ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಎತ್ತರದಿಂದ ಡೈ ಹೊಡೆಯುವಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಲ ಸಮಯ ಈಜುಕೊಳದಲ್ಲಿ ಈಜಾಡಿದ ಇಂದ್ರೇಶ್ ಮೇಲಿನಿಂದ ಡೈ ಹೊಡೆದಿದ್ದಾನೆ. ಈ ವೇಳೆ … Continue reading *ಈಜುಕೊಳದಲ್ಲಿ ಜಂಪ್ ಮಾಡುವಾಗ ದುರಂತ: ಬಾಲಕ ಸಾವು*
Copy and paste this URL into your WordPress site to embed
Copy and paste this code into your site to embed