*ಪ್ರಯಾಣಿಕರೇ ಗಮನಿಸಿ*: *ಈ ಭಾಗದ ರೈಲು ಸಂಚಾರ ದಿಢೀರ್ ರದ್ದು*
ಪ್ರಗತಿವಾಹಿನಿ ಸುದ್ದಿ: ರೈಲು ಹಳಿ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಇಂದು ಈ ಭಾಗದಲ್ಲಿ ರೈಲು ಸಂಚಾರ ದಿಢೀರ್ ರದ್ದಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಅಹಿತಿ ನೀಡಿದೆ. ಬೆಂಗಳೂರು-ಅನಂತಪುರ ಮೆಮು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಪೆನುಕೊಂಡ ಮತ್ತು ರಂಗೇಪಲ್ಲಿ ನಡುವಿನ ರೈಲು ಹಳಿ ನವೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 66559 ಕೆಎಸ್ಆರ್ ಬೆಂಗಳೂರು-ಅನಂತಪುರ ಮೆಮು ರೈಲನ್ನು ಮಂಗಳವಾರ ಹಿಂದೂಪುರದಿಂದ ಅನಂತಪುರದವರೆಗಿನ ಮಾರ್ಗದಲ್ಲಿ ರದ್ದುಗೊಳಿಸಲಾಗಿದೆ. ಅದೇ ರೀತಿ, ರೈಲು ಸಂಖ್ಯೆ 66560 ಅನಂತಪುರ-ಕೆಎಸ್ಆರ್ ಬೆಂಗಳೂರು … Continue reading *ಪ್ರಯಾಣಿಕರೇ ಗಮನಿಸಿ*: *ಈ ಭಾಗದ ರೈಲು ಸಂಚಾರ ದಿಢೀರ್ ರದ್ದು*
Copy and paste this URL into your WordPress site to embed
Copy and paste this code into your site to embed