
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 42 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ತುಷಾರ ಗಿರಿನಾಥ, ಜೆ.ರವಿಶಂಕರ್, ಡಾ.ಕೆ.ಹರೀಶ್ ಕುಮಾರ, ಮುಲ್ಲೈ ಮುಹಿಲನ್ ಸೇರಿದಂತೆ 42 ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಶನಿವಾರ ಈ ಕುರಿತು ಆದೇಶ ಹೊರಬಿದ್ದಿದೆ.
ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –
13.2.2021 e.DPAR 79 SAS 2021 Notification
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ