Latest

ಸಾರಿಗೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೇತನಕ್ಕಾಗಿ ಕಾಯುತ್ತಿದ್ದ ಸಾರಿಗೆ ನೌಕರರಿಗೆ ಸಿಹಿ ಸುದ್ದಿ. ರಾಜ್ಯ ಸರ್ಕಾರದಿಂದ ಜೂನ್ ತಿಂಗಳ ವೇತನಕ್ಕಾಗಿ ಒಟ್ಟು 323 ಕೋಟಿ ಊ ಹಣ ಬಿಡುಗಡೆ ಮಾಡಲಾಗಿದೆ.

ಕೆ ಎಸ್ ಆರ್ ಟಿಸಿ ಗೆ 101 ಕೋಟಿ, ಬಿಎಂಇಸಿಗೆ 98 ಕೋಟಿ, ವಾಯುವ್ಯ ಸಾರಿಗೆಗೆ 66 ಕೋಟಿ ಹಾಗೂ ಈಶಾನ್ಯ ಸಾರಿಗೆ ನಿಗಮಕ್ಕೆ 58 ಕೋಟಿ ಸೇರಿ ಒಟ್ಟು 323 ಕೋಟಿ ಬಿಡಿಗಡೆ ಮಾಡಲಾಗಿದೆ. ಸಾರಿಗೆ ಇಲಾಖೆ ನಾಲ್ಕು ನಿಗಮಗಳ ಸಿಬ್ಬಂದಿಗಳ ಜೂನ್ ತಿಂಗಳ ವೇತನ ಪಾವತಿಗಾಗಿ ಈ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸಿಎಂ ಬಿಎಸ್ ವೈಗೆ ಹೈಕಮಾಂಡ್ ನೀಡಿದ ಸೂಚನೆಯೇನು?

Home add -Advt

Related Articles

Back to top button