
ಪ್ರಗತಿವಾಹಿನಿ ಸುದ್ದಿ: ಟಿ ಎಸ್ ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ್ ಹೆಗಡೆ ಶಿಗೇನಹಳ್ಳಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಶಾಂತರಾಮ ಹೆಗಡೆ ಶಿರಸಿ ತೋಟಗಾರಿಕಾ ಸಹಕಾರಿ ಸಂಘದ (ಟಿ ಎಸ್ ಎಸ್) ಮಾಜಿ ಅಧ್ಯಕ್ಷರಾಗಿ, ಕೆಡಿಸಿಸಿ ಬ್ಯಾಂಕ್ ಮಾಜಿ ಅದ್ಯಕ್ಷರಾಗಿ ಸಹಕಾರಿ ರಂಗದಲ್ಲಿ ಸುದೀರ್ಗ ಕಾಲ ಸೇವೆ ಸಲ್ಲಿಸಿದ್ದರು.
ಸಹಕಾರಿ ರಂಗದ ದಿಗ್ಗಜ, ಸಹಕಾರಿ ರತ್ನ, ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕ, ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷ ಶಿರಸಿ ತಾಲೂಕಿನ ಶಾಂತರಾಮ ಹೆಗಡೆ ಇನ್ನು ನೆನಪು ಮಾತ್ರ. ಅವರು ಇಂದು ಮದ್ಯಾಹ್ನ ಸಮಾಟ್ರ ಅತಿಥಿ ಗೃಹದಲ್ಲಿ ನಿಧನರಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ