*ಮಗಳನ್ನೇ ಕೊಲೆಗೈದು ಹೂತು ಹಾಕಿದ ತಂದೆ*
ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣ ಆಘಾತಕಾರಿ ತಿರುವು ಪಡೆದುಕೊಂಡಿದೆ. ಮಗಳನ್ನೇ ಹತ್ಯೆಗೈದ ತಂದೆ ಶವವನ್ನು ಹೂತಿಟ್ಟು, ಮಗಾಳು ನಾಪತ್ತೆಯಾಗಿದ್ದಾಗಿ ದೂರು ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಮೇಘನಾ ತಂದೆಯಿಂದಲೇ ಕೊಲೆಯಾದ ಬಾಲಕಿ. ತಿಮ್ಮರಾಯಪ್ಪ ಮಗಳನ್ನೆ ಕೊಲೆಗೈದ ತಂದೆ. ಮಗಳು ಮೇಘನಾ ತಾಯಿ ನಿರ್ಮಲಾ ಸಂಬಂಧಿಯೊಬ್ಬನನ್ನು ಪ್ರೀತಿಸಿದ್ದು, ಆತನನ್ನೇ ವಿವಾಹವಾಗುವುದಾಗಿ ಹಠ ಹಿಡಿದ್ದಳು. ಆದರೆ ತಂದೆ ತಿಮ್ಮರಾಯಪ್ಪಗೆ ತನ್ನ ಪತ್ನಿಯ ಸಂಬಂಧಿಯೊಂದಿಗೆ … Continue reading *ಮಗಳನ್ನೇ ಕೊಲೆಗೈದು ಹೂತು ಹಾಕಿದ ತಂದೆ*
Copy and paste this URL into your WordPress site to embed
Copy and paste this code into your site to embed