*ಟಿಸಿ ಅಳವಡಿಸುವಾಗ ದುರಂತ: ಕರೆಂಟ್ ಶಾಕ್ ಗೆ ಲೈನ್ ಮ್ಯಾನ್ ಬಲಿ*

ಪ್ರಗತಿವಾಹಿನಿ ಸುದ್ದಿ: ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಸುವಾಗ ಲೈನ್ ಮ್ಯಾನ್ ಕರೆಂಟ್ ಶಾಕ್‌ ಹೊಡೆದು ಮೃತಪಟ್ಟಿರುವ ಘಟನೆನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಈ ದುರಣ್ತ ಸಂಭವಿಸಿದೆ. ಕೆ.ಪಿ. ಮನು (26) ಮೃತ ಕೈನ್ ಮ್ಯಾನ್. ಪತಿಯನ್ನು ಕಳೆದುಕೊಂಡಿರುವ 9 ತಿಂಗಳ ತುಂಬು ಗರ್ಭಿಣಿ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದು, ಇದರಿಂದ ಲೈನ್ ಮ್ಯಾನ್ ಸಾವನ್ನಪ್ಪಿದ್ದಾಗಿ … Continue reading *ಟಿಸಿ ಅಳವಡಿಸುವಾಗ ದುರಂತ: ಕರೆಂಟ್ ಶಾಕ್ ಗೆ ಲೈನ್ ಮ್ಯಾನ್ ಬಲಿ*