
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಐಫೋನ್ 13ನ್ನು ಆರ್ಡರ್ ಮಾಡಿದ ತಮ್ಮ ಟ್ವಿಟ್ಟರ್ ಫಾಲೋವರ್ ಗಳಲ್ಲಿ ಒಬ್ಬರಿಗೆ iPhone 13 ಬದಲಿಗೆ iPhone 14 ನ್ನು ಕಳುಹಿಸಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ದೂರಿದ್ದಾರೆ.
ಆರ್ಡರ್ ಸಾರಾಂಶ ಮತ್ತು ಗ್ರಾಹಕರು ಸ್ವೀಕರಿಸಿದ ಉತ್ಪನ್ನದ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಹಲವಾರು ಜನರು ಗ್ರಾಹಕರನ್ನು ‘ಅದೃಷ್ಟವಂತ’ ಎಂದು ಕರೆದರೆ, ಬಳಕೆದಾರರು “ಫ್ಲಿಪ್‌ಕಾರ್ಟ್ ಕೂಡ ಇದು ಒಂದೇ ಫೋನ್ ಎಂದುಕೊಂಡಿದೆ,” ಎಂದು ಬರೆದಿದ್ದಾರೆ.
ಭೀಕರ ಅಪಘಾತ: ಏಕಾಏಕಿ ಹೊತ್ತಿ ಉರಿದ ಬಸ್; 11 ಪ್ರಯಾಣಿಕರು ಸಜೀವದಹನ