National

*ಪಾಕ್ ಪರ ವಿಡಿಯೋ: ಇಬ್ಬರು ಯೂಟ್ಯೂಬರ್ ಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನದ ಪರ ವಿಡಿಯೋ ಮಾಡಿದ್ದ ಇಬ್ಬರು ಮಹಿಳಾ ಯೂಟ್ಯೂಬರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

ಹರಿಯಾಣಾದ ಇಬ್ಬರು ಖ್ಯಾತ ಮಹಿಳಾ ಯೂಟ್ಯೂಬರ್ ಗಳನ್ನು ಬಂಧಿಸಲಾಗಿದೆ. ಗುಝಾಲಾ ಹಾಗೂ ಜ್ಯೋತಿ ರಾಣೆ ಬಂಧಿತರು. ಭಾರತದ ಗೌಪ್ಯತೆ ಬಗ್ಗೆ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡಿದ್ದರು.

ಅಲ್ಲದೇ ಬಂಧಿತ ಜ್ಯೋತಿ ರಾಣೆ ಪಾಕಿಸ್ತಾನ ಹೈಕಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಭಾರತದ ಸೂಕ್ಷ್ಮ ವಿಚಾರಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಯೂಟ್ಯೂಬರ್ ಗಳನ್ನು ಬಂಧಿಸಲಾಗಿದೆ.

Related Articles

Back to top button