*ಪ್ರತಿಭಟನೆ ನಿಲ್ಲಿಸಿ*; *ಅಧಿವೇಶನದ ಬಳಿಕ ನಿಮಗೆ ಸಹಿ ಸುದ್ದಿ ಕೊಡುತ್ತೇವೆ*: *ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸಚಿವರ ಮನವಿ*

ಪ್ರಗತಿವಾಹಿನಿ ಸುದ್ದಿ: ಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಸರ್ಕಾರದ ಮಾತಿಗೆ ಗೌರವ ನೀಡಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಕೂಡಲೆ ಕೈ ಬಿಡಬೇಕು ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಮನವಿ ಮಾಡಿದ್ದಾರೆ. ಬೀದರ್‌ನಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಜೊತೆ ನಡೆದ ಸಂಧಾನ ವಿಫಲದ ಬಗ್ಗೆ ಪ್ರತಿಕ್ರಿಯಿಸಿದರು. ಇದೇ ವೇಳೆ, ಗ್ರಾಮ ಮಟ್ಟದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು, ಅವರ ಬಗ್ಗೆ ನಮಗೆ ವಿಶೇಷ ಕಾಳಜಿ ಇದೆ. ಕೇಂದ್ರ ಸರ್ಕಾರ 2,000 ರೂ. ಬಿಟ್ಟು ಒಂದು … Continue reading *ಪ್ರತಿಭಟನೆ ನಿಲ್ಲಿಸಿ*; *ಅಧಿವೇಶನದ ಬಳಿಕ ನಿಮಗೆ ಸಹಿ ಸುದ್ದಿ ಕೊಡುತ್ತೇವೆ*: *ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸಚಿವರ ಮನವಿ*