*ಯುಪಿಐ ವಹಿವಾಟು ತೆರಿಗೆ ವಿಧಿಸಿ ಜನತೆಗೆ ಮೋದಿ ಸರ್ಕಾರದಿಂದ ಮಹಾದ್ರೋಹ: ರಣದೀಪ್ ಸುರ್ಜೇವಾಲ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ: 2026ರ ಅಕ್ಟೋಬರ್ 15 ರಿಂದ ಜಾರಿಗೆ ಬರುವಂತೆ ರೂ. 2000ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ “ಯುಪಿಐ ವಹಿವಾಟು ತೆರಿಗೆ” ವಿಧಿಸಲು ಕೇಂದ್ರದ ಬಿಜೆಪಿ ಸರ್ಕಾರ ದಾರಿ ಮಾಡಿಕೊಟ್ಟಿದ್ದು, 2026ರ ಸೆಪ್ಟೆಂಬರ್ 14ರ ದಿನವು “ಡಿಜಿಟಲ್ ಪಲ್ಟಿ” (Digital Somersault) ಹೊಡೆದ ಹಾಗೂ “ದ್ರೋಹ ಮತ್ತು ಶರಣಾಗತಿ”ಯ ದಿನವಾಗಿ ನೆನಪಿನಲ್ಲಿ ಉಳಿಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕಿಡಿಕಾರಿದ್ದಾರೆ. ಸರ್ಕಾರ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಸ್ತುತ … Continue reading *ಯುಪಿಐ ವಹಿವಾಟು ತೆರಿಗೆ ವಿಧಿಸಿ ಜನತೆಗೆ ಮೋದಿ ಸರ್ಕಾರದಿಂದ ಮಹಾದ್ರೋಹ: ರಣದೀಪ್ ಸುರ್ಜೇವಾಲ ವಾಗ್ದಾಳಿ*
Copy and paste this URL into your WordPress site to embed
Copy and paste this code into your site to embed