*ಭಾರತಕ್ಕೆ 131 ಮಿಲಿಯನ್ ಡಾಲರ್ ಮಿಲಿಟರಿ ಸ್ವತ್ತುಗಳ ಪೂರೈಕೆಗೆ ಅಮೇರಿಕಾ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ: ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಅಮೆರಿಕವು ಭಾರತಕ್ಕೆ 131 ಮಿಲಿಯನ್ ಅಮೆರಿಕನ್ ಡಾಲರ್ ನೇರವು ನೀಡುದಾಗಿ ಘೋಷಣೆ ಮಾಡಿದೆ. ಮಿಲಿಟರಿ ಹಾರ್ಡ್‌ವೇರ್ ಮತ್ತು ಲಾಜಿಸ್ಟಿಕ್ಸ್ ಬೆಂಬಲ ಸ್ವತ್ತುಗಳನ್ನು ಪೂರೈಸುವ ಪ್ರಸ್ತಾಪವನ್ನು ಅನುಮೋದಿಸಿದೆ.ಈ ಬೆಳವಣಿಗೆ ಅಮೆರಿಕ ಮತ್ತು ಭಾರತ ನಡುವಿನ ಕಾರ್ಯತಂತ್ರದ ಸಂಬಂಧಕ್ಕೆ ಅನುಗುಣವಾಗಿದೆ. Home add -Advt ಪೆಂಟಗನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಮಿಲಿಟರಿ ಸರಬರಾಜುಗಳಿಗೆ ಅಗತ್ಯವಾದ ಪ್ರಮಾಣೀಕರಣವನ್ನು ನೀಡಿದೆ ಮತ್ತು ಸಂಭಾವ್ಯ … Continue reading *ಭಾರತಕ್ಕೆ 131 ಮಿಲಿಯನ್ ಡಾಲರ್ ಮಿಲಿಟರಿ ಸ್ವತ್ತುಗಳ ಪೂರೈಕೆಗೆ ಅಮೇರಿಕಾ ಅನುಮೋದನೆ*