*12 ಅಡಿ ಉದ್ದದ ಕಾಳಿಂಗ ಸರ್ಪ‌ ಸೆರೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಹೊಲದ ಬಳಿ ಒಣಗಿದ ಮರದ ಪೊಟರೆಯೊಂದರಲ್ಲಿ ವಾಸವಾಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸೆರೆ ಹಿಡುದು ಕಾಡಿಗೆ ಬಿಟ್ಟರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಬಿಳಕಿಯ ಬಸವನಗುಂಡಿ ಸಮೀಪ ನಡೆದಿದೆ. ಕಳೆದ 15 ದಿನಗಳಿಂದ ಮರ ಪೊಟರೆಯೊಂದರಲ್ಲಿ ಈ ಕಾಳಿಂಗ ಸರ್ಪ ವಾಸವಾಗಿತ್ತು. ಕಾಳಿಂಗ ಸರ್ಪದಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಾಗಿತ್ತು. ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, … Continue reading *12 ಅಡಿ ಉದ್ದದ ಕಾಳಿಂಗ ಸರ್ಪ‌ ಸೆರೆ*