*ರಾಜ್ಯ ವಿಭಜನೆಯಿಂದ ಉತ್ತರ ಕರ್ನಾಟಕ ಭಾಗಕ್ಕೆ ಲಾಭವಾಗುವುದಿಲ್ಲ*: *ಲಕ್ಣ್ಮಣ ಸವದಿ*

​ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಉತ್ತರ ಕರ್ನಾಟಕದವರು ಮನವಿ ಸಲ್ಲಿಸುವ ಬದಲು ತಮ್ಮ ಹಕ್ಕೊತ್ತಾಯವನ್ನು ಗಟ್ಟಿಯಾಗಿ ಮಂಡಿಸಬೇಕು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು. ಬೆಂಗಳೂರು ಅರಮನೆ ಮೈದಾನದಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಉತ್ತರ ಕರ್ನಾಟಕ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ವಿಭಜನೆಯಿಂದ ಈ ಭಾಗಕ್ಕೆ ಲಾಭವಾಗುವುದಿಲ್ಲ. ಅಖಂಡ ಕರ್ನಾಟಕದ ಒಳಗೆಯೇ ಉತ್ತರ ಕರ್ನಾಟಕದ ಸಮಗ್ರ … Continue reading *ರಾಜ್ಯ ವಿಭಜನೆಯಿಂದ ಉತ್ತರ ಕರ್ನಾಟಕ ಭಾಗಕ್ಕೆ ಲಾಭವಾಗುವುದಿಲ್ಲ*: *ಲಕ್ಣ್ಮಣ ಸವದಿ*