*BREAKING: ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ ಪ್ರಕರಣ*: *ಮೃತಪಟ್ಟವರಲ್ಲಿ ಐವರು ಬೆಂಗಳೂರು ಮೂಲದವರು*

ಪ್ರಗತಿವಾಹಿನಿ ಸುದ್ದಿ: ಉತ್ತರಾಖಂಡದ ಬದರಿನಾಥದಿಂದ ಬರುತ್ತಿದ್ದ ಹೆಲಿಕಪ್ಟರ್ ಚಮೋಲಿ ಜಿಲ್ಲೆಯಲ್ಲಿ ಪತನಗೊಂಡಿದ್ದು, ದುರಂತದಲ್ಲಿ ಪೈಲಟ್ ಸೇರಿ 6 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬದರಿನಾಥ ಧಾಮ್ ದಿಂದ ಹೊರಟಿದ್ದ ಹೆಲಿಕಾಪ್ಟರ್ ಜೋಶಿಮಠದ ಕಣಿವೆ ಬಳಿ ಬರುತ್ತಿದ್ದಂತೆ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ. ಚಮೋಲಿ ಜಿಲ್ಲೆಯ ಬಳಿ ಪತನಗೊಂಡಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಹೆಲಿಕಾಪ್ಟರ್ ನಲ್ಲಿದ್ದ ಪೈಲಟ್ ಸೇರಿ ಆರು ಜನರು ಮೃತಪಟ್ಟಿದ್ದಾರೆ. ಟ್ರಾನ್ಸ್ ಭಾರತ್ ಕಂಪನಿ ಒಡೆತನದ ಹೆಲಿಕಾಪ್ಟರ್ ಇದಾಗಿದೆ. ಮೃತರಲ್ಲಿ ಐವರು ಬೆಂಗಳೂರು ಮೂಲದವರು … Continue reading *BREAKING: ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ ಪ್ರಕರಣ*: *ಮೃತಪಟ್ಟವರಲ್ಲಿ ಐವರು ಬೆಂಗಳೂರು ಮೂಲದವರು*