
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಜನವರಿ 16 ರಂದು ಹನ್ನೆರಡು ಕಡೆಗಳಲ್ಲಿ ಕೋವಿಡ್ ಲಸಿಕಾ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಅಥಣಿ ಸರಕಾರಿ ಆಸ್ಪತ್ರೆ, ಬೈಲಹೊಂಗಲ ಸರಕಾರಿ ಆಸ್ಪತ್ರೆ, ಚಿಕ್ಕೋಡಿ ಸರಕಾರಿ ಆಸ್ಪತ್ರೆ, ಗೋಕಾಕ ಸರಕಾರಿ ಆಸ್ಪತ್ರೆ, ಖಾನಾಪುರ ಸರಕಾರಿ ಆಸ್ಪತ್ರೆ, ರಾಯಬಾಗ ಸರಕಾರಿ ಆಸ್ಪತ್ರೆ, ರಾಮದುರ್ಗ ಸರಕಾರಿ ಆಸ್ಪತ್ರೆ, ಸವದತ್ತಿ ಸರಕಾರಿ ಆಸ್ಪತ್ರೆ, ಹುಕ್ಕೇರಿ ತಾಲೂಕು ಆಸ್ಪತ್ರೆ, ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ, ವಂಟಮೂರಿ ಕಾಲನಿ ಆರೋಗ್ಯ ಕೇಂದ್ರ ಮತ್ತು ಬೆಳಗಾವಿಯ ಬಿಮ್ಸ್ ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ.
ಬೆಳಗಾವಿಗೆ ಬಂದು ತಲುಪಿದ ಕೊರೊನಾ ಲಸಿಕೆ
ಪಕ್ಷಕ್ಕೆ ನಿಷ್ಠೆ ದೌರ್ಭಲ್ಯವಲ್ಲ – ಶಾಸಕ ಅಭಯ ಪಾಟೀಲ ಆಕ್ರೋಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ