*ಕರಾವಳಿ ಜನರ ಬಹುದಿನಗಳ ಕನಸು ನನಸು*: *ಮೊದಲ ದಿನವೇ ಹೌಸ್‌ಫುಲ್ ಆದ ವಂದೇ ಭಾರತ್, ಗೊಮಟೇಶ್ವರ ರೈಲಿಗೂ ಬಿಗ್ ರಿಲೀಫ್*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಕರಾವಳಿ, ಗೋವಾ ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಧಿಕೃತ ವಾಣಿಜ್ಯ ಸಂಚಾರ ಆರಂಭಿಸಿದೆ. ಮೊದಲ ದಿನವೇ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಮಡಗಾಂವ್‌ನಿಂದ ಯಶವಂತಪುರಕ್ಕೆ ತೆರಳಿದ ರೈಲಿನ ಎಲ್ಲಾ ಸೀಟುಗಳು ಭರ್ತಿಯಾಗಿದ್ದರೆ, ಯಶವಂತಪುರದಿಂದ ಮಡಗಾಂವ್‌ಗೆ ತೆರಳಿದ ರೈಲಿನಲ್ಲೂ ಬಹುತೇಕ ಸೀಟುಗಳು ಭರ್ತಿಯಾಗಿದ್ದವು. ಯಶವಂತಪುರದಿಂದ ಮಡಗಾಂವ್‌ಗೆ (ರೈಲು ಸಂಖ್ಯೆ 26655) ಹಾಗೂ ಮಡಗಾಂವ್‌ನಿಂದ ಯಶವಂತಪುರಕ್ಕೆ (ರೈಲು ಸಂಖ್ಯೆ 26656) ಮಂಗಳೂರು ಜಂಕ್ಷನ್ … Continue reading *ಕರಾವಳಿ ಜನರ ಬಹುದಿನಗಳ ಕನಸು ನನಸು*: *ಮೊದಲ ದಿನವೇ ಹೌಸ್‌ಫುಲ್ ಆದ ವಂದೇ ಭಾರತ್, ಗೊಮಟೇಶ್ವರ ರೈಲಿಗೂ ಬಿಗ್ ರಿಲೀಫ್*
Copy and paste this URL into your WordPress site to embed
Copy and paste this code into your site to embed