*ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿತ ಪ್ರಕರಣ: ಕಾಕತಿ ಸಿಪಿಐ ಅಮಾನತು*
ಪ್ರಗತಿವಾಹಿನಿ ಸುದ್ದಿ; Home add -Advt ಬೆಳಗಾವಿ: ವಂಟಮೂರಿಯಲ್ಲಿ ನಡೆದಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಕತಿ ಠಾಣೆ ಸಿಪಿಐ ಅವರನ್ನು ಕರ್ತವ್ಯ ಲೋಪ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ. ಸಿಪಿಐ ವಿಜಯ್ ಸಿನ್ನೂರ್ ಅಮಾನತುಗೊಂಡ ಕಾಕತಿ ಠಾಣೆ ಪೊಲೀಸ್. ಬೆಳಗಾವಿ ಜಿಲ್ಲೆಯ ಮಂಟಮೂರಿಯಲ್ಲಿ ಮಹಿಳೆಯನ್ನು ವಿಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ಘಟನೆ ನಡೆದ ತಡರಾತ್ರಿ 3 ಗಂಟೆಗೆ ಸಿಪಿಐ ವಿಜಯಗ್ ಬಂದಿತ್ತು. ಕರೆ ಮಾಡಿ ಮಾಹಿತಿ … Continue reading *ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿತ ಪ್ರಕರಣ: ಕಾಕತಿ ಸಿಪಿಐ ಅಮಾನತು*
Copy and paste this URL into your WordPress site to embed
Copy and paste this code into your site to embed