Film & EntertainmentKannada NewsKarnataka NewsLatest

*ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ನಟ ವಸಿಷ್ಠ ಸಿಂಹ-ಹರಿಪ್ರಿಯಾ ದಂಪತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ಯಾಂಡಲ್ ವುಡ್ ನ ಖ್ಯಾತ ನಟ ವಸಿಷ್ಠ ಸಿಂಹ ಹಾಗೂ ಪತ್ನಿ ನಟಿ ಹರಿಪ್ರಿಯಾ ದಂಪತಿ ಬೆಳಗಾವಿಯ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಈ ವೇಳೆ ಬೆಳಗಾವಿ ಮೂಲದ ನಟ ಅಭಿಲಾಷ್ ಕೂಡ ಸಾಥ್ ನೀಡಿದರು. ಸವದತ್ತಿ ಯಲ್ಲಮ್ಮ ದೇವಿ ವಸಿಷ್ಠ ಸಿಂಹ ಅವರ ಮನೆ ದೇವರು ಆಗಿದ್ದು, ಅವರು ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ್ದಾರೆ.

Related Articles

Back to top button