*ಶತಾಯುಷಿ ವೇದಮೂರ್ತಿ ವಾಸಯ್ಯ ವೀರಯ್ಯ ಹೀರೆಮಠ ಲಿಂಗೈಕ್ಯ*

ಪ್ರಗತಿವಾಹಿನಿ ಸುದ್ದಿ: ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಶತಾಯುಷಿ, ನಿರಂತರ ಧಾರ್ಮಿಕ ಅಧ್ಯಯನ, ಸದಾಚಾರ ಮತ್ತು ಜ್ಞಾನದ ಮೂಲಕ ಸಮಾಜವನ್ನು ಮುನ್ನಡೆಸಿ ಕಷ್ಟಗಳನ್ನು ಕೇಳಿಬಂದ ಭಕ್ತರಿಗೆ ಸದಾ ನೆಮ್ಮದಿಯ ಸಾಂತ್ವಾನ ಹೇಳುತಿದ್ದ ಹಿರಿಯ ವೇದಮೂರ್ತಿ ವಾಸಯ್ಯ ವೀರಯ್ಯ ಹೀರೆಮಠ (105) ಶನಿವಾರ ದಿ.05.09.2026 ರಂದು ಲಿಂಗೈಕ್ಯರಾದರು. ಮೃತರು ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತಿಮ‌ಕಾರ್ಯದಲ್ಲಿ, ಮುರಗೋಡದ‌ ದುರದುಂಡೆಶ್ವರ‌ಮಠದ ಪೂಜ್ಯ ನೀಲಕಂಠ ಸ್ವಾಮೀಜಿ, ಹೊಸೂರ ‌ಮಡಿವಾಳೇಶ್ವರಮಠದ‌ ಪೂಜ್ಯ ಗಂಗಾಧರ‌ಸ್ವಾಮೀಜಿ, ಮಮದಾಪೂರದ‌‌ ಮೌನ‌ಮಲ್ಲಿಕಾರ್ಜುನ‌ ಸ್ವಾಮೀಜಿ, ಹೊಸೂರ ಬೈಲಹೊಂಗಲ ವಿರಕ್ತಮಠದ … Continue reading *ಶತಾಯುಷಿ ವೇದಮೂರ್ತಿ ವಾಸಯ್ಯ ವೀರಯ್ಯ ಹೀರೆಮಠ ಲಿಂಗೈಕ್ಯ*