*ಕಾರ್ಮಿಕರಿದ್ದ ವಾಹನ-ಟ್ರಕ್ ಡಿಕ್ಕಿ: 8 ಜನರು ಸಾವು, 25 ಜನರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಕೆಲಸ ಮುಗಿಸಿಕೊಂಡು ತಮ್ಮ ಊರಿನತ್ತ ಹೊರಟಿದ್ದ ಕಾರ್ಮಿಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ  ಹೊಡೆದ ಪರಿಣಾಮ 8 ಮಂದಿ ಮೃತಪಟ್ಟು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಕೆಲವರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಧ್ಯರಾತ್ರಿ ಈ ಭೀಕರ ಅಪಘಾತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-79ರಲ್ಲಿ ಚಿಂಕಾ ಸಮೀಪ ರಾತ್ರಿ ಸುಮಾರು 12 ಗಂಟೆಗೆ ಅಪಘಾತ ಸಂಭವಿಸಿದೆ. ಭತ್ತ ನಾಟಿ ಕೆಲಸಕ್ಕಾಗಿ ಡಬ್ರಾ ಪ್ರದೇಶದ ಚನೋರ್ ಭಾಗಕ್ಕೆ ತೆರಳಿದ್ದ ಕಾರ್ಮಿಕರು ಕೆಲಸ ಮುಗಿಸಿಕೊಂಡು … Continue reading *ಕಾರ್ಮಿಕರಿದ್ದ ವಾಹನ-ಟ್ರಕ್ ಡಿಕ್ಕಿ: 8 ಜನರು ಸಾವು, 25 ಜನರಿಗೆ ಗಾಯ*