*ಕ್ಲಾಸಿಕ್ ಲುಕ್ ನಲ್ಲಿ 3 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ವೆಸ್ಪಾ*

ಪ್ರಗತಿವಾಹಿನಿ ಸುದ್ದಿ: ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಕ್ಲಾಸಿಕ್ ಲುಕ್ ನ ವೆಸ್ಪಾ ಜಾಗತಿಕ ಮಾರುಕಟ್ಟೆಗಾಗಿ ಮೂರು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಸೀರಿಸ್​ ವೆಸ್ಪಾದ ಸಾಂಪ್ರದಾಯಿಕ ವಿನ್ಯಾಸ, ಮೊನೊಕಾಕ್ ಚಾಸಿಸ್ (Monocoque chassis) ಮತ್ತು ಹಳೆಯ ಜನಪ್ರಿಯ ಮಾದರಿಗಳ ಹೆಸರುಗಳನ್ನೇ ಉಳಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವೆಸ್ಪಾದ ಈ ಮೂರು ವಿನ್ಯಾಸಗಳು ಯಾವವು? ಏನಿದರ ವಿಶೇಷತೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಅತ್ಯಾಧುನಿಕ ಎಲೆಕ್ಟ್ರಿಕ್ ಪವರ್‌ಟ್ರೇನ್ ಅಳವಡಿಸಿಕೊಂಡು ಮಾರುಕಟ್ಟೆಗೆ ಬಿಡುಗಡೆಯಾಗಿರುವ … Continue reading *ಕ್ಲಾಸಿಕ್ ಲುಕ್ ನಲ್ಲಿ 3 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ವೆಸ್ಪಾ*