*ಭಾರತ‌ ತಂಡಕ್ಕೆ ಗೆಲುವಿನ ಶಿವರಾತ್ರಿ* 

* *ಪಾಕಿಸ್ತಾನ ಎದುರು 61 ರನ್ ಗಳಿಂದ ಜಯ*   *ಕೊಲಂಬೊ:*  ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ( 77ರನ್, 40 ಎಸೆತ, 10 ಬೌಂಡರಿ, 3 ಸಿಕ್ಸರ್‌) ಬಿರುಸಿನ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟನಾತ್ಮಕ ‌ಹೋರಾಟದ ಫಲವಾಗಿ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 61  ರನ್ ಗಳಿಂದ ಮಣಿಸಿತು.  ಇದರೊಂದಿಗೆ ಐಸಿಸಿ  ಟೂರ್ನಿ ಗಳಲ್ಲಿ ಭಾರತ ತಂಡ ತನ್ನ ಪಾರಮ್ಯ ಮುಂದುವರಿಸಿತು.‌Home add -Advt ಪ್ರೇಮದಾಸ ಸ್ಟೇಡಿಯಂ … Continue reading  *ಭಾರತ‌ ತಂಡಕ್ಕೆ ಗೆಲುವಿನ ಶಿವರಾತ್ರಿ*