Latest

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಆರೋಗ್ಯ ಸಚಿವ ಸುಧಾಕರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯರ ಗೈರು ಹಾಜರಿ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆರೋಗ್ಯ ಸಚಿವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದುಬಂದಿದೆ.

ಸಚಿವ ಸುಧಾಕರ್ ಅನು[ಅಸ್ಥಿತಿಯಲ್ಲಿ ಬೇರೆ ಸಚಿವರಿಂದ ಉತ್ತರ ನೀಡಲಾಗುವುದು ಎಂದು ಕೆಲ ಸಚಿವರು ತಿಳಿಸುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು ಬೇರೆ ಸಚಿವರಿಂದ ಕಾಟಾಚಾರಕ್ಕಾಗಿ ಉತ್ತರ ಕೊಡುವುದು ಬೇಡ ಎಂದು ಗದ್ದಲ ಪ್ರಾರಂಭಿಸಿದ ಪ್ರಸಂಗವೂ ನಡೆಯಿತು.

ಚಡ್ಡಿ, ಪ್ಯಾಂಟು, ಹಾಸಿಗೆ ಮೊಟ್ಟೆ ಎಲ್ಲಾ ತನಿಖೆ ಮಾಡಲಿ; ಸಿಎಂ ಹೇಳಿಕೆಗೆ ಡಿಕೆಶಿ ವ್ಯಂಗ್ಯ

https://pragati.taskdun.com/politics/d-k-shivakumarbjpattackmyasorecm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button