*ಪತಿಯ ಮೃತದೇಹದ ಪಕ್ಕದಲ್ಲಿ ಅಸಹಾಯಕಳಾಗಿ ಅಳುತ್ತಿದ್ದ ಮಹಿಳೆಗೆ ನೆರವು*: *ವಿಜಯ ಮೋರೆ ಮಾನವೀಯ ಕಾರ್ಯ*

ಅಂತ್ಯಸಂಸ್ಕಾರ ನೆರವೇರಿಸಿ, ತವರಿಗೆ ಮರಳಲು ವ್ಯವಸ್ಥೆ ಮಾಡಿದ ಮಾಜಿ ಮೇಯರ್ ವಿಜಯ ಮೋರೆ ಹಾಗೂ ಸೋಶಿಯಲ್ ರೆಸ್ಕ್ಯೂ ತಂಡ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪತಿಯ ಮೃತದೇಹದ ಪಕ್ಕದಲ್ಲಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದ ಮಹಿಳೆಯ ನೆರವಿಗೆ ಧಾವಿಸಿದ ಮಾಜಿ ಮೇಯರ್ ವಿಜಯ ಮೋರೆ ಹಾಗೂ ಸೋಶಿಯಲ್ ರೆಸ್ಕ್ಯೂ ತಂಡ, ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಮೂಲದ ವಾರಕರಿಯೊಬ್ಬರು ತಮ್ಮ ಪತ್ನಿಯೊಂದಿಗೆ ಕಳೆದ ಸುಮಾರು ಒಂದು ತಿಂಗಳಿಂದ ಬೆಳಗಾವಿಯ ರೈಲು ನಿಲ್ದಾಣ ರಸ್ತೆಯ … Continue reading *ಪತಿಯ ಮೃತದೇಹದ ಪಕ್ಕದಲ್ಲಿ ಅಸಹಾಯಕಳಾಗಿ ಅಳುತ್ತಿದ್ದ ಮಹಿಳೆಗೆ ನೆರವು*: *ವಿಜಯ ಮೋರೆ ಮಾನವೀಯ ಕಾರ್ಯ*