ವಿಜಯಪುರ ವಿಶ್ವದ ಗಮನ ಸೆಳೆದಿದ್ದೇ ಅಭೂತಪೂರ್ವ ಗುಮ್ಮಟದಿಂದ

ಕಿರು ಲೇಖನ : ರವಿ ಕರಣಂ. ವಿಜಯಪುರ ನಿಮಗೆ ಚಿರಪರಿಚಿತವಾದ ಊರು. ಹಿಂದೆ ಇದು ‘ಬಿಜಾಪುರ” ಎಂದು ಉಚ್ಚರಿಸಲ್ಪಡುತಿತ್ತು. ಬಯಲು ಸೀಮೆಯ ಜಿಲ್ಲೆಗಳಲ್ಲಿ ಇದೂ ಕೂಡಾ ಪ್ರಸಿದ್ದವಾದುದು. ಐತಿಹಾಸಿಕವಾಗಿ ರಾಷ್ಟ್ರ ಗಮನ ಸೆಳೆದಿದೆಯಲ್ಲದೇ ಸಾಂಸ್ಕೃತಿಕ ಹಿರಿಮೆ ಗರಿಮೆಗಳನ್ನೂ ಹೊಂದಿದೆ. ವಿಜಯಪುರವನ್ನು ಆಳಿದ ಸುಲ್ತಾನರು, ವೈಭವೋಪೇತ ಸಾಮ್ರಾಜ್ಯ ಕಟ್ಟಲು ಶ್ರಮವಹಿಸಿರುವುದನ್ನು ಕಾಣಬಹುದು. ಸಮಕಾಲೀನ ಬಲಿಷ್ಠ ವಿಜಯನಗರ ಸಾಮ್ರಾಜ್ಯಕ್ಕೆ ಸರಿಸಾಟಿಯಾಗಿ ನಿಲ್ಲುವ ಪ್ರಯತ್ನ ಮಾಡಿತೆಂದೇ ಹೇಳಬಹುದು. ಅದಕ್ಕೆ ಸಾಕ್ಷಿಯಾಗಿ ಜಗದ್ವಿಖ್ಯಾತ ಗೋಳ ಗುಮ್ಮಟವೊಂದು ಉದಾಹರಣೆಯಾಗಿದೆ. ಆದಾಗ್ಯೂ ಹಂಪೆ ಕಲ್ಲೊಳಗೇ ಅರಳಿದ … Continue reading ವಿಜಯಪುರ ವಿಶ್ವದ ಗಮನ ಸೆಳೆದಿದ್ದೇ ಅಭೂತಪೂರ್ವ ಗುಮ್ಮಟದಿಂದ