ಪ್ರಗತಿವಾಹಿನಿ ಸುದ್ದಿ: “ಜನರ ಹಣ ಲೂಟಿ ಮಾಡಲು ಚಿನ್ನದ ಗಣಿಗೇ ಕೈ ಹಾಕಬೇಕಾಗಿಲ್ಲ, ಕಸದಿಂದಲೂ ಲೂಟಿ ಮಾಡುವ ಕಲೆ ನಮಗೆ ಸಿದ್ಧಿಸಿದೆ” ಎಂಬುದನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಾಬೀತು ಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. 39 ಸಾವಿರ ಕೋಟಿ ತ್ಯಾಜ್ಯ ಹಗರಣವನ್ನು ನಮ್ಮ ವಿರೋಧ ಪಕ್ಷ ನಾಯಕರಾದ ಮಾನ್ಯಆರ್. ಅಶೋಕ್ ಅವರು ಬಯಲಿಗೆಳೆದಿದ್ದಾರೆ. ಈ ಸಂಬಂಧ ನಮ್ಮ ಪಕ್ಷ ರಾಜ್ಯಪಾಲರಿಗೆ ದೂರನ್ನು ನೀಡಿದೆ. ಗುತ್ತಿಗೆದಾರರನ್ನು ಬದಿಗೆ ಸರಿಸಿ, ಕಪ್ಪು ಪಟ್ಟಿಯಲ್ಲಿರುವ ದೆಹಲಿ … Continue reading *ಕಸದ ಹೆಸರಲ್ಲಿ 39 ಸಾವಿರ ಕೋಟಿ ಟೆಂಡರ್ ಅಕ್ರಮ: ಈ ಗುತ್ತಿಗೆ ರದ್ದುಪಡಿಸಿ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಿ: ಸರ್ಕಾರಕ್ಕೆ ವಿಜಯೇಂದ್ರ ಆಗ್ರಹ*
Copy and paste this URL into your WordPress site to embed
Copy and paste this code into your site to embed