*ವಿಕ್ರಮ ಜೈನ ಅವರಿಗೆ ಜಿತೋ ರತ್ನ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಸೇಶನ್ ಜಿತೋ ಬೆಳಗಾವಿ ಘಟಕದ ಸದಸ್ಯ ವಿಕ್ರಮ ಜೈನ ಅವರಿಗೆ 2025-26 ನೇ ಸಾಲಿನ ಜಿತೋ ರತ್ನ ಪ್ರಶಸ್ತಿ ಲಭಿಸಿದೆ. ಸನ್ 2025-26 ನೇ ಸಾಲಿನಲ್ಲಿ ವಿಕ್ರಮ ಜೈನ ಅವರು ಹರ್ಷೋತ್ಸವ ಕಾರ್ಯಕ್ರಮ, ಜಿತೋ ನಗರ ಪ್ರತಿನಿಧಿಗಳ ಸಮಾವೇಶ, ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅವುಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹಿನ್ನಲೆಯಲ್ಲಿ ಅವರಿಗೆ 2025-26 ನೇ ಸಾಲಿನ ಜಿತೋ ರತ್ನ ಪ್ರಶಸ್ತಿ ಘೋಶಿಸಲಾಯಿತು. ರವಿವಾರ ಸಾಯಂಕಾಲ ನಗರದ … Continue reading *ವಿಕ್ರಮ ಜೈನ ಅವರಿಗೆ ಜಿತೋ ರತ್ನ ಪ್ರಶಸ್ತಿ*