Kannada NewsKarnataka News

ನಿಧನ

ವಿಮಲಾ ದೇಶಪಾಂಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸದಾಶಿವನಗರದ ನಿವಾಸಿ ವಿಮಲಾ ನಾರಾಯಣರಾವ್ ದೇಶಪಾಂಡೆ ಈಚೆಗೆ ನಿಧನರಾದರು. ಇವರಿಗೆ ೯೩ ವರ್ಷ ವಯಸ್ಸಾಗಿತ್ತು.
ದಿವಂಗತರು ನಿವೃತ್ತ ಬೆಳಗಾವಿ ಜಿಲ್ಲಾ ಸರ್ಜನ್ ಹಾಗೂ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದ ದಿ. ಡಾ. ಎನ್.ಆರ್. ದೇಶಪಾಂಡೆಯವರ ಪತ್ನಿ. ಹಾಗೂ ನಗರದ ಖ್ಯಾತ ಸ್ತ್ರೀರೋಗ ತಜ್ಞರಾಗಿದ್ದ ದಿ. ಡಾ.ರವೀಂದ್ರ ದೇಶಪಾಂಡೆ ಮತ್ತು ಕಟ್ಟಡ ಕಾಂಟ್ರ್ಯಕ್ಟ್ ರ್ ರಾಜೀವ ದೇಶಪಾಂಡೆ ಅವರ ತಾಯಿಯಾಗಿದ್ದ ವಿಮಲ ಅವರು ಮಗಳು, ಮೊಮ್ಮಕ್ಕಳು, ಮರಿ ಮಕ್ಕಳು ಹೀಗೆ ದೊಡ್ಡ ಪರಿವಾರವನ್ನು ಅಗಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button