GIT add 2024-1
Kore@40
Beereshwara 33

ಬಿಜೆಪಿ ಸೇರಿದ ವಿವೇಕ ರಾವ್ ಪಾಟೀಲ್

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿಯಲ್ಲಿ ಅಮೀತ್ ಶಾ ಅವರ ಸಮ್ಮುಖದಲ್ಲಿ ಮಾಜಿ ಎಂಎಲ್ಸಿ ವಿವೇಕ್ ರಾವ್ ಪಾಟೀಲ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ

Emergency Service

ಇಂದು ಹುಕ್ಕೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ವಿಧಾನ ಪರಿಷತ್ತಿನ ಸದಸ್ಯ ವಿವೇಕ್ ರಾವ್ ಬಿಜೆಪಿ ಸೇರಿದ್ದಾರೆ. ಪ್ರತಾಪ್ ರಾವ್ ಪಾಟೀಲ ಅವರು ಇತ್ತೀಚಿಗೆ ಬಿಜೆಪಿಗೆ ಬೆಂಬಲ ಸೂಚಿಸಿದ ಬಳಿಕ ವಿವೇಕ್ ರಾವ್‌ ಪಾಟೀಲ ಅವರೂ ಕೂಡಾ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ವಿವೇಕ್ ರಾವ್ ಪಾಟೀಲ  ಬಿಜೆಪಿಗೆ ಸೇರ್ಪಡೆಯಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಗೆ ಹೆಚ್ಚು ಬಲ ಸಿಕ್ಕಿಂತಾಗಿದೆ.‌

Laxmi Tai add
Bottom Add3
Bottom Ad 2