Kannada NewsKarnataka News

ಬೆಳಗಾವಿಯಲ್ಲಿ ಈವರೆಗಿನ ಮತದಾನದ ವಿವರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 11 ಗಂಟೆಯವರೆಗೆ ಶೇ.15.71ರಷ್ಟು ಮತದಾನವಾಗಿದೆ.

39,032 ಪುರುಷರು ಹಾಗೂ 28,660 ಮಹಿಳೆಯರು ಸೇರಿ ಒಟ್ಟೂ 67,692 ಜನರು 7 ಗಂಟೆಯಿಂದ 11 ಗಂಟೆಯವರೆಗೆ ಮತದಾನ ಮಾಡಿದ್ದಾರೆ. 9 ಗಂಟೆಯವರೆಗೆ ಶೇ.6,74ರಷ್ಟು ಮತದಾನವಾಗಿತ್ತು.

ಒಟ್ಟೂ 2,14,848 ಪುರುಷರು ಹಾಗೂ 2,15,977 ಮಹಿಳೆಯರು ಸೇರಿ 3,30,825 ಜನರು ಮತದಾನದ ಹಕ್ಕು ಹೊಂದಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ: 4,31,383 ಮತದಾರರು

ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಯಾರ ಹಿಡಿತವೂ ಇಲ್ಲ – ಲಕ್ಷ್ಮಿ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button