Belagavi NewsBelgaum NewsKarnataka NewsPolitics
*ಮಾಣಿಪ್ಪಾಡಿ ಪ್ರಕರಣ ಸಿಬಿಐ ಕೊಡುವ ಚರ್ಚೆ ಪ್ರಸ್ತಾಪ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಣಿಪ್ಪಾಡಿ ಈ ಹಿಂದೆ ಸ್ವತಃ ಹೇಳಿದ್ದಾರೆ. ಮೊದಲು ಅವರು ಹೇಳಿದ ಮೇಲೆ ನಾವು ರಿಯಾಕ್ಟ್ ಮಾಡಿದ್ದೇವೆ. ಹಾಗಿದ್ದರೆ ನಾವು ಹೇಳಿದ್ದೆ ಸರಿ ಇದೆ. ಮಾಣಿಪ್ಪಾಡಿ ಪ್ರಕರಣ ಸಿಬಿಐ ಕೊಡುವ ಚರ್ಚೆ ಪ್ರಸ್ತಾಪ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು, ಮಾಣಿಪ್ಪಾಡಿ ಆರೋಪ ವಿಚಾರವಾಗಿ ಮಾತನಾಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚಮಸಾಲಿಗಳ ಸಮಸ್ಯ ಕೇಂದ್ರ ಸಚಿವ ಜೋಶಿ ಯಾಕೆ ಇತ್ಯರ್ಥ ಮಾಡಲಿಲ್ಲ? ಎಂದು ಪ್ರಶ್ನೀಸಿದರು. ಸರಕಾರ ಉತ್ತರ ಕರ್ನಾಟಕ ಚರ್ಚೆಗೆ ಸಿದ್ದ ಇದೆ, ವಕ್ಫ ಚರ್ಚೆಗೆ ಉತ್ತರ ಕೊಡಲು ಸಿದ್ದವಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ