ಮದುವೆಗೆ ಹೊರಟ್ಟಿದ ಟ್ರ್ಯಾಕ್ಟರ್ ಪಲ್ಟಿ: 13 ಜನರ ಸಾವು

ಪ್ರಗತಿವಾಹಿ‌ನಿ ಸುದ್ದಿ: ಮದುವೆಗೆ ಹೊರಟ್ಟಿದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾದ ಪರಿಣಾಮ 4 ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಮೃತಪಟ್ಟಿದ್ದು 15 ಮಂದಿ ಗಾಯಗಳಾಗಿರುವ ದುರ್ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.‌ ಈ ದುರಂತವು ಮದ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಪಿಪ್ಲೋಡಿಯಲ್ಲಿ ನಡೆದಿದೆ. ಮೃತರು ರಾಜಸ್ಥಾನದ ಮೋತಿಪುರ ಗ್ರಾಮದಿಂದ ರಾಜ್‌ಗಢ್‌ನ ಕುಲಂಪುರಕ್ಕೆ ಪ್ರಯಾಣಿಸುತ್ತಿದ್ದ ಮದುವೆ ದಿಬ್ಬಣದಲ್ಲಿದ್ದರು. ದುರಂತದಲ್ಲಿ ಗಾಯಗೊಂಡವರಲ್ಲಿ 13 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆ ಹಾಗೂ ಎದೆಗೆ ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಗೆ ಹೆಚ್ಚಿನ … Continue reading ಮದುವೆಗೆ ಹೊರಟ್ಟಿದ ಟ್ರ್ಯಾಕ್ಟರ್ ಪಲ್ಟಿ: 13 ಜನರ ಸಾವು