*ಸಿಎ ನಿವೇಶನ ವಿವಾದಕ್ಕೆ FIR ಏಕೆ ದಾಖಲಾಗಿಲ್ಲ*: *ಖರ್ಗೆ ಕುಟುಂಬದ ವಿರುದ್ಧ ಕುಮಾರಸ್ವಾಮಿ ಕಿಡಿ*
ಪ್ರಗತಿವಾಹಿನಿ ಸುದ್ದಿ: ಖರ್ಗೆ ಕುಟುಂಬ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅಂಬೇಡ್ಕರ್, ಬುದ್ಧ, ಸಿದ್ಧಾರ್ಥ ಹೆಸರಿನಲ್ಲಿ ಖರ್ಗೆ ಕುಟುಂಬ ಮಾಡಿರುವ ಕೆಲಸವೇನು, ಸಾಮಾಜಿಕವಾಗಿ ದಲಿತ ಸಮಾಜದ ಉನ್ನತಿಗಾಗಿ ಯಾವುದೇ ಟ್ರಸ್ಟ್ ನಡೆಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಖರ್ಗೆ ಕುಟುಂಬಕ್ಕೆ ಸಂಬಂಧಿಸಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬಿಬಿಎಂಪಿ/ಬಿಡಿಎ ನಿವೇಶನ ಹಂಚಿಕೆ ವಿಚಾರವನ್ನೂ ಪ್ರಸ್ತಾಪಿಸಿದರು. ಈ ಪ್ರಕರಣದಲ್ಲಿ ಅಕ್ರಮದ ಆರೋಪಗಳ ಬಗ್ಗೆ ಎಫ್‌ಐಆರ್ ಏಕೆ … Continue reading *ಸಿಎ ನಿವೇಶನ ವಿವಾದಕ್ಕೆ FIR ಏಕೆ ದಾಖಲಾಗಿಲ್ಲ*: *ಖರ್ಗೆ ಕುಟುಂಬದ ವಿರುದ್ಧ ಕುಮಾರಸ್ವಾಮಿ ಕಿಡಿ*
Copy and paste this URL into your WordPress site to embed
Copy and paste this code into your site to embed