*2 ಕೋಟಿ ವಿಮೆಗಾಗಿ ಪತಿಯ ಊಟದಲ್ಲೇ ವಿಷ*: *ಮಗನನ್ನೂ ಬಿಡದ ಪತ್ನಿಯ ಭೀಕರ ಸಂಚು ಬಯಲು*

ಪ್ರಗತಿವಾಹಿನಿ ಸುದ್ದಿ: ಹಣ ಮತ್ತು ಆಸ್ತಿಯ ಮೇಲಿನ ದುರಾಸೆ ಮನುಷ್ಯನನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಮತ್ತು ವಿಮೆ ಹಣದ ಆಸೆಗೆ ಪತ್ನಿಯೇ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಸ್ವಂತ ಮಗ ಮತ್ತು ಸೋದರಳಿಯನಿಗೂ ವಿಷ ನೀಡಿರುವ ಶಂಕೆ ವ್ಯಕ್ತವಾಗಿದೆ. ಪದೇಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಕುಟುಂಬದ ಸದಸ್ಯರ ವೈದ್ಯಕೀಯ ಪರೀಕ್ಷೆಯಲ್ಲಿ ಕೊನೆಗೂ ಭಯಾನಕ ಸತ್ಯ ಬಯಲಾಗಿದೆ. ಗಾಜಿಯಾಬಾದ್‌ನ ವಸುಂಧರಾ ನಿವಾಸಿ … Continue reading *2 ಕೋಟಿ ವಿಮೆಗಾಗಿ ಪತಿಯ ಊಟದಲ್ಲೇ ವಿಷ*: *ಮಗನನ್ನೂ ಬಿಡದ ಪತ್ನಿಯ ಭೀಕರ ಸಂಚು ಬಯಲು*