*ಯೂಟ್ಯೂಬ್ ನೋಡಿ ಕೊಲೆಗೆ ಸಂಚು*: *ಪತಿಯನ್ನೇ ಹತ್ಯೆಗೈದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲ್ಲಲು ಯೂಟ್ಯೂಬ್ ನೋಡಿ ದತ್ತೂರಿ ಬೀಜ ತರಿಸಿ ಅದರಿಂದ ಕೊಲೆ ಮಡಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಇನ್ನೋರ್ವನ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಮಹಿಳೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆಗೈದಿದ್ದಾಳೆ. ಪತಿ ಕೊಲೆಗೈಯ್ಯಲು ಯೂಟ್ಯೂಬ್ ನೋಡಿ ದತ್ತೂರಿ ಬೀಜ ತರಿಸಿ ಅದರಿಂದ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ರಾಮಪ್ರಸಾದ್ (35) ಕೊಲೆಯಾದ ದುರ್ದೈವಿ. … Continue reading *ಯೂಟ್ಯೂಬ್ ನೋಡಿ ಕೊಲೆಗೆ ಸಂಚು*: *ಪತಿಯನ್ನೇ ಹತ್ಯೆಗೈದ ಪತ್ನಿ*