ಪ್ರಗತಿವಾಹಿನಿ ಸುದ್ದಿ: ತೋಳಗಳ ದಾಳಿಗೆ 20 ಕುರಿಗಳು ಬಲಿ ಆಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹೊರವಲಯದಲ್ಲಿ ನಡೆದಿದ್ದು, ತೆಲುಗುರ ದೊಡ್ಡ ರಂಗಪ್ಪ ಸೇರಿದ ಸುಮಾರು 20 ಕುರಿಗಳು ತೋಳಗಳ ದಾಳಿಗೆ ಬಲಿ ಆಗಿದೆ. ಕುರಿ ಹಟ್ಟಿಗೆ ನುಗ್ಗಿ ಕುರಿ ಮರಿಗಳನ್ನು ತೋಳಗಳು ತಿಂದುಹಾಕಿವೆ. ಇನ್ನುಳಿದ ಕುರಿಗಳಿಗೆ ಸಣ್ಣಪುಟ್ಟ ತೀವ್ರ ಗಾಯಗಳಾಗಿವೆ. ನರಿಗಳ ದಾಳಿಯಿಂದ ಸುಮಾರು ಒಂದು ಲಕ್ಷ ಮೌಲ್ಯದಷ್ಟು ನಷ್ಟಾಗಿದ್ದು, ರೈತ ತೆಲುಗುರ ದೊಡ್ಡ ರಂಗಪ್ಪ ಅವರು ಕಣ್ಣಿರು ಹಾಕಿದ್ದಾರೆ. ಸ್ಥಳಕ್ಕೆ … Continue reading *ತೋಳಗಳ ದಾಳಿಗೆ 20 ಕುರಿಗಳು ಬಲಿ*
Copy and paste this URL into your WordPress site to embed
Copy and paste this code into your site to embed