*ವಿವಾಹಿತ ಹಿಂದೂ ಮಹಿಳೆಗೆ ಮದುವೆಯಾಗುವಂತೆ ಮುಸ್ಲಿಂ ಯುವಕನ ಒತ್ತಾಯ: ಒಪ್ಪದಿದ್ದಕ್ಕೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ವಿವಾಹಿತ ಹಿಂದೂ ಮಹಿಳೆಯ ಹಿಂದೆ ಬಿದ್ದ ಮುಸ್ಲಿಂ ಯುವಕನೊಬ್ಬ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದು, ಮಹಿಳೆ ಒಪ್ಪದಿದ್ದಾಗ ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಈ ಘಟನೆ ನಡೆದಿದ್ದು, ಇಡೀ ಜಿಲ್ಲೆಯೇ ಬೆಚ್ಚಿ ಬಿದ್ದಿದೆ. ರಂಜಿತಾ ಎಂಬ ಮಹಿಳೆಯನ್ನು ಮುಸ್ಲಿಂ ಯುವಕ ರಫೀಕ್ ಎಂಬಾತ ಹಾಡಹಗಲೇ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದಾನೆ. ರಂಜಿತಾಳಿಗೆ ವಿವಾಹವಾಗಿ ಒಂದು ಮಗುವಿತ್ತು. ಆದರೆ ಹತ್ತು ವರ್ಷಗಳ … Continue reading *ವಿವಾಹಿತ ಹಿಂದೂ ಮಹಿಳೆಗೆ ಮದುವೆಯಾಗುವಂತೆ ಮುಸ್ಲಿಂ ಯುವಕನ ಒತ್ತಾಯ: ಒಪ್ಪದಿದ್ದಕ್ಕೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ*