*ಕೊಲೆಯಾದ ಮಹಿಳೆ ಜೀವಂತವಾಗಿ ಪ್ರತ್ಯಕ್ಷ*: *ಅಮಾಯಕನಿಗೆ ಕರೆಂಟ್ ಶಾಕ್ ನೀಡಿ ಜೈಲಿಗಟ್ಟಿದ ಪೊಲೀಸರ ಕಳ್ಳಾಟ ಬಯಲು*
ಪ್ರಗತಿವಾಹಿನಿ ಸುದ್ದಿ: ಕೊಲೆ ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲುವಾಸ ಅನುಭವಿಸಿದ್ದ ಅಮಾಯಕ ಕೂಲಿ ಕಾರ್ಮಿಕನಿಗೆ ಕೊನೆಗೂ ನ್ಯಾಯ ಸಿಗುವ ಭರವಸೆ ಮೂಡಿದೆ. ಏಳು ವರ್ಷಗಳ ಹಿಂದೆ ಕೊಲೆಯಾಗಿದ್ದಾಳೆ ಎಂದು ನಂಬಿಸಲಾಗಿದ್ದ ಮಹಿಳೆ ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ. ಈ ಬೆಳವಣಿಗೆಯಿಂದ ಅಂದಿನ ಪೊಲೀಸ್ ತನಿಖೆ ಮತ್ತು ಚಾರ್ಜ್ಶೀಟ್ನಲ್ಲಿದ್ದ ಹಲವು ಅಂಶಗಳು ಪ್ರಶ್ನೆಗೊಳಗಾಗಿವೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮಹಿಳೆಯ ಶವವೇ ಪತ್ತೆಯಾಗದಿದ್ದರೂ ಕೊಲೆ ಪ್ರಕರಣ ದಾಖಲಿಸಿ, ಬಲವಂತವಾಗಿ ತಪ್ಪೊಪ್ಪಿಗೆ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಪೊಲೀಸರ ವಿರುದ್ಧ ಕೇಳಿಬಂದಿದೆ. ಈ … Continue reading *ಕೊಲೆಯಾದ ಮಹಿಳೆ ಜೀವಂತವಾಗಿ ಪ್ರತ್ಯಕ್ಷ*: *ಅಮಾಯಕನಿಗೆ ಕರೆಂಟ್ ಶಾಕ್ ನೀಡಿ ಜೈಲಿಗಟ್ಟಿದ ಪೊಲೀಸರ ಕಳ್ಳಾಟ ಬಯಲು*
Copy and paste this URL into your WordPress site to embed
Copy and paste this code into your site to embed