*ಬೆಳಗಾವಿ: ಕುಡುಕ ಗಂಡನ ಹುಚ್ಚಾಟಕ್ಕೆ ಬೇಸತ್ತು ಪತ್ನಿಯಿಂದಲೇ ಪತಿಯ ಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಡುಕ ಗಂಡನ ಹಿಂಸೆ, ಹುಚ್ಚಾಟಕ್ಕೆ ಬೇಸತ್ತ ಪತ್ನಿ ಪತಿಯನ್ನೇ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದಿದೆ. ಬಾಬು ಕೊಲೆಯಾದ ವ್ಯಕ್ತಿ. ನಾಲ್ಕು ದಿನಗಳ ಹಿಂದೆ ಬಾಬು ಮನೆಯಲ್ಲಿ ಮಲಗಿದ್ದಲ್ಲಿಯೇ ಶವವಾಗಿ ಪತ್ತೆಯಾಗಿದ್ದ. ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಮಾದೇವಿ ಕಣ್ಣೀರಿಟ್ಟಿದ್ದಳು. ಆದರೆ ಮೃತದೇಹದ ಕತ್ತಿನಲ್ಲಿದ್ದ ಕಲೆ ಕಂಡು ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.Home add -Advt ಸ್ಥಳಕ್ಕಾಗಮಿಸಿದ ನಂದಗಡ ಪೊಲೀಸರು ಪತ್ನಿ ಮಾದೇವಿಯನ್ನು ವಶಕ್ಕೆ ಪಡೆದು … Continue reading *ಬೆಳಗಾವಿ: ಕುಡುಕ ಗಂಡನ ಹುಚ್ಚಾಟಕ್ಕೆ ಬೇಸತ್ತು ಪತ್ನಿಯಿಂದಲೇ ಪತಿಯ ಹತ್ಯೆ*